ಕುಡಿಯುವ ನೀರು ಪೂರೈಸುವ ಮತ್ತು ಕೆರೆ ತುಂಬಿಸುವ ಯೋಜನೆಗೆ ಶರಾವತಿ ನದಿಪಾತ್ರದ ಜನರ ತೀವ್ರ ವಿರೋಧ.
ಕಾರವಾರ : ಹೊನ್ನಾವರ ಶರಾವತಿ ನದಿಯಿಂದ,ರಾಜಧಾನಿ ಬೆಂಗಳೂರು ಮತ್ತು ಮಧ್ಯ-ಪೂರ್ವ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮತ್ತು ಕೆರೆ ತುಂಬಿಸುವ ಯೋಜನೆಗೆ ಶರಾವತಿ ನದಿಪಾತ್ರದ ಜನರ ತೀವ್ರ ವಿರೋಧ. ಈಗ ಲಭ್ಯವಿರುವ ನೀರು ರೈತರ ಜಮೀನಿಯ ನೀರಾವರಿಗೆ ಮತ್ತು…
ಜನತಾ ದರ್ಶನದ ಸದುಪಯೋಗ ಪಡೆಯುವಂತೆ ತಿಳಿಸಿದ ಉಸ್ತುವಾರಿ ಸಚಿವ ಮoಕಾಳ ವೈದ್ಯ.
ಭಟ್ಕಳ ತಾಲೂಕಿನ ಸಚಿವರ ಕಾರ್ಯಾಲಯದಲ್ಲಿ ಇಂದು ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ 4 ಗಂಟೆಗೆ ಪ್ರಾರಂಭವಾದ ಜನತಾ ದರ್ಶನ ಕಾರ್ಯಕ್ರಮಕ್ಕೆ ನೂರಾರು ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ತಂದಿದ್ದರು. ಆರೋಗ್ಯ ಸಮಸ್ಯೆ, ಉದ್ಯೋಗ ಸಮಸ್ಯೆಗಳು ಸೇರಿದಂತೆ ಇತ್ತಿಚೇಗೆ ವಿಪರಿತ ಮಳೆ…
ಬೆಣಕಲ್ ಗ್ರಾಮದ ನಿವೃತ್ತ ಯೋಧ ಹಂಚ್ಯಾಳಪ್ಪಗೆ ಅದ್ದೂರಿ ಸ್ವಾಗತ.
ಬೆಣಕಲ್ ಗ್ರಾಮದ ನಿವೃತ್ತ ಯೋಧ ಹಂಚ್ಯಾಳಪ್ಪಗೆ ಅದ್ದೂರಿ ಸ್ವಾಗತ. ಕೊಪ್ಪಳ : ಜಿಲ್ಲೆಯ ಕುಕನೂರು ತಾಲ್ಲೂಕಿನ ಬೆಣಕಲ್ ಗ್ರಾಮದ ಯೋಧ ಹಂಚ್ಯಾಳಪ್ಪ ತಳವಾರ ಸುಮಾರು 42 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರಯುಕ್ತ ಸ್ವಗ್ರಾಮ ಬೆಣಕಲ್ ಗ್ರಾಮದಲ್ಲಿ…
ಬೀಕರ ರಸ್ತೆ ಅಪಘಾತ ಬೈಕ್ ಸವಾರ ಗಂಬೀರ.
ಕಾರವಾರ: ಕುಮಟಾದ ತಾಲೂಕಿನಹಾರೋಡಿ ಕ್ರೋಸ್ ಬಳಿ ಬೈಕ್ ಹಾಗೂ ಜೆಸಿಬಿ ನಡುವೆ ಭೀಕರ ರಸ್ತೆ ಅಪಘಾತವಾಗಿದ್ದು ಬೈಕ್ ಸವಾರ ಕುಮಟಾ ಕಡೆಯಿಂದ ಹೊನ್ನಾವರ ತಾಲ್ಲೂಕಿನ ಹೊದಕ್ಕೆ ಶಿರೂರು ಬಳಿ ತೇರಳುತ್ತಿರುವಾಗ ಬೈಕ್ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಜೆಸಿಬಿ ಗೆ ಢಿಕ್ಕಿ…
ಬೆಸ್ಟ್ ಪಿಡಿಓ ಆಫ್ ದಿ ಮಂತ್ ಪ್ರಶಸ್ತಿ
ಕಾರವಾರ: ಜಿಲ್ಲಾ ಮಟ್ಟದ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿಗೆ ಬಾಜಿನರಾದ ಮುಂಡಗೋಡ ತಾಲೂಕಿನ ಸಾಲಗಾಂವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರು ಪ್ರಸನ್ನ ಟಿ.ಸಿ ಅವರಿಗೆ ಶುಕ್ರವಾರ ಕಾರವಾರದ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್…
ಕಾಂಗ್ರೆಸ್ ವಿರುದ್ದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಸರಕಾರದ ಭ್ರಹತ್ ಸಮಾವೇಶ ನಾಳೆ ಅರಮನೆ ಮೈದಾನದಲ್ಲಿ ನಡೆಯಲಿದೆ
ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧದ ಮೈತ್ರಿ ಹೋರಾಟಕ್ಕೆ ನಿರೀಕ್ಷೆಗೂ ಮೀರಿ ಜನ ಬೆಂಬಲ ಸಿಕ್ಕಿದೆ. ಮೈಸೂರು ಚಲೋ 7ನೇ ದಿನದ ಪಾದಯಾತ್ರೆ ಅರಮನೆ ನಗರಿ ಮೈಸೂರು ತಲುಪಿತು. ಆಗಸ್ಟ್ 10 ರ ಶನಿವಾರ ಮೈಸೂರಿನ ಮಹಾರಾಜ ಮೈದಾನದಲ್ಲಿ ಪಾದಯಾತ್ರೆಯ ಸಮಾರೋಪ ಸಮಾವೇಶ…
ಭೋವಿ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದರೆ ಜಿಲ್ಲಾಧ್ಯಂತ ಉಗ್ರ ಹೋರಾಟ ಶ್ರೀನಿವಾಸ್ ವಡ್ದರ್ಸೆ ಎಚ್ಚರಿಕೆ.
ಭೋವಿ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದರೆ ಜಿಲ್ಲಾಧ್ಯಂತ ಉಗ್ರ ಹೋರಾಟ ಶ್ರೀನಿವಾಸ್ ವಡ್ದರ್ಸೆ ಎಚ್ಚರಿಕೆ. ಉಡುಪಿ : ಭೋವಿ ಜನಾಂಗಕ್ಕೆ ಜಿಲ್ಲಾಡಳಿತ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬಾರದು ಒಂದು ವೇಳೆ ನೀಡಿದರೆ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟವನ್ನು…
ರಸ್ತೆ ಕಳಪೆ ಕಾಮಗಾರಿಗೆ ತತ್ತರಿಸಿ ಹೋದ ಜನತೆ, ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ.
ಕಾರವಾರ: ಹೊನ್ನಾವರ ಪಟ್ಟಣದ ಕೆ ಎಚ್ ಕಾಲೋನಿ ರಸ್ತೆ ತೀರಾ ಹದಗೆಟ್ಟಿದ್ದು ಕಳಪೆಕಾಮಗಾರಿಯಾಗಿದ್ದು ಹೊಂಡ ಗುಂಡಿಗಳಿಂದ ಕುಡಿದ ರಸ್ತೆಯಿಂದಾಗಿ ವಾಹನ ಸವಾರರು ಹಾಗೂ ಪಾದಾಚಾರಿಗಳು ಶಪಿಸುತ್ತಾ ತೆರಳುವ ಪರಿಸ್ಥಿತಿ ಎದುರಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವರರು ಸಿಕ್ಕಿದಷ್ಟು ಗುಳುಂ ಸ್ವಾಹಾ ಮಾಡಿಕೊಂಡು ಕಣ್ಣುಮಿಚ್ಚಿ…
ಮೂಡು ಗಿಳಿಯಾರು ಮತ್ತು ಮಣೂರು ಹರ್ತಟ್ಟು ನಾಗರ ಪಂಚಮಿಯ ನಾಗರಾಧನೆಯ ಸಂಭ್ರಮಾಚರಣೆ .
ಉಡುಪಿ : ಬ್ರಹ್ಮಾವರ ತಾಲ್ಲೂಕಿನ ಮಣೂರು ಹರ್ತಟ್ಟು ಮತ್ತು ಮೂಡುಗಿಳಿಯಾರು ವ್ಯಾಪ್ತಿಯಲ್ಲಿ ವಿಶೇಷವಾಗಿ ನಾಗರಪಂಚಮಿ ಹಬ್ಬವನ್ನು ಇಲ್ಲಿನ ಸಾರ್ವಜನಿಕರು ಆಚರಣೆ ಮಾಡಿದರು. ನಾಗರ ಪಂಚಮಿ ಎನ್ನುವುದು ವರ್ಷದ ಪ್ರಥಮ ಹಬ್ಬವಾಗಿದ್ದು ಇಲ್ಲಿ ಸಂಭ್ರಮದಿಂದ ಎಲ್ಲರೂ ಆಚರಣೆಯನ್ನು ಮಾಡಿಕೊಂಡು ಬಂದಿದ್ದೇವೆ ಅಲ್ಲದೆ ಇಲ್ಲಿ…
ಮಹಿಳೆಯ ಪರ್ಸ್ ಹುಡುಕಿ ಕೊಟ್ಟು ಮಾನವೀಯತೆ ಮೆರೆದ ಪೋಲೀಸ್ ಪೇದೆ.
ಕಾರವಾರ :ಶಿರಸಿಯಿಂದ ಮಡಗಾಂವಗೆ ತೆರಳುತ್ತಿದ್ದ ಬಸ್ಸ ನಲ್ಲಿ ಮಹಿಳೆಯೊಬ್ಬಳು ತನ್ನ ಪರ್ಸ ಬಿಟ್ಟಿ ಹೋಗಿದ್ದು ಪೋಲೀಸ್ ಸಿಬ್ಬಂದಿಯ ಸಹಾಯದಿಂದ ಮರಳಿ ಪಡೆದ ಘಟನೆ ನಡೆದಿದೆ. ಶಿರಸಿಯ ಸೀತಾ ಗೌಡ ಎನ್ನುವ ಮಹಿಳೆ ತನ್ನ ಊರಾದ ಬಡಾಳ ಬಳಿ ಬಸ್ ನಿಂದ ಇಳಿದಿರುತ್ತಾಳೆ …