ವರದಿ : ಲಕ್ಷ್ಮಣ್ ಕಲಾಲ್ ತಾಳಿಕೋಟಿ
ವಿಜಯಪುರ ಅ.22
ಜಿಲ್ಲೆಯ ತಾಳಿಕೋಟಿ ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೀದಿ ಬದಿ ವ್ಯಾಪಾರಿಗಳ ವಿಭಾಗ ಆದೇಶ ಪತ್ರ ವಿತರಣಾ ಕಾರ್ಯಕ್ರಮ ಆಯೋಜಿಸಲಾಯಿತು
ನಾಲತವಾಡ,ತಾಳಿಕೋಟ ಬೀದಿ ಬದಿ ಅಧ್ಯಕ್ಷರಾದ ಶ್ರೀ ಅಬ್ದುಲ್ ಲತೀಪ್ ಬೀಳಗಿ ಅವರು ಬೀದಿ ಬದಿ ವ್ಯಾಪಾರಸ್ಥರು ಸಾರ್ವಜನಿಕರಿಗೆ ತೊಂದರೆ ಆಗದಂತ್ತೆ ವ್ಯಾಪಾರ ಮಾಡಬೇಕು ಹಾಗೂ ನಾವು ಬೀದಿ ಬದಿ ವ್ಯಾಪಾರಸ್ಥರು ನಾವೆಲ್ಲರೂ ಒಂದೇ ಎಂದು ಬಾವಿಸಬೇಕು ಮೇಲು ಕೀಳು ಭಾವನೆ ಬರದ ಹಾಗೆ ನೋಡಿಕೊಂಡು ಹೊದರೆ ಸಾರ್ವಜನಿಕರು ನಮಗೆ ಸಹಕಾರ ಕೊಡುತ್ತಾರೆ
ಎಂದು ಬೀದಿ ಬದಿ ವ್ಯಾಪಾರಸ್ಥರಿಗೆ ಕೀವಿ ಮಾತು ಹೇಳಿದರು
ಈ ಸಂದರ್ಬದಲ್ಲಿ ಜಿಲ್ಲಾ ಉಪಾದ್ಯಕ್ಷರಾದ, ಸಿದ್ದನಗೌಡ ಪಾಟೀಲ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ, M, K, ಚೋರಗಸ್ತಿ, ಬೀದಿ ಬದಿ ಜಿಲ್ಲಾ ಅಧ್ಯಕ್ಷರಾದ, ಲಾಲಸಾಬ ಕೋರಬು, ಬೀದಿ ಬದಿ ವ್ಯಾಪಾರಿಗಳ ವಿಭಾಗ ಕಾರ್ಯದರ್ಶಿಗಳಾದ, ಜುಮ್ಮಣ್ಣ, ಪುರಸಭೆ ಸದಸ್ಯರಾದ, ಪ್ರಬಾಕರ ಮದರಕಲ್, ಮಹಿಬೂಬ ಮುದ್ದೇಬಿಹಾಳ, ಬೀದಿ ಬದಿ ವ್ಯಾಪಾರಸ್ಥರು ಮುಖಂಡರು ಮಹಿಳೆಯರು ಬಾಗವಸಿದರು,ವಿಜಯಪೂರ ಜಿಲ್ಲೆಯ ತಾಳಿಕೋಟಿ ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೀದಿ ಬದಿ ವ್ಯಾಪಾರಿಗಳ ವಿಭಾಗ ಆದೇಶ ಪತ್ರ ವಿತರಣಾ ಕಾರ್ಯಕ್ರಮ ಆಯೋಜಿಸಲಾಯಿತು
ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ
ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…