ವರದಿ : ರುದ್ರಪ್ಪ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಇಂದು ವಿಶ್ವ ಹಿಂದೂ ಪರಿಷದ್ ವತಿಯಿಂದ ಬೃಹತ್ ರಸ್ತೆ ತಡೆದು ಪ್ರತಿಭಟನೆ
ಬೆಳಗಾವಿ ನ. 12
ರಾಜ್ಯ ಸರಕಾರ ವಕ್ಫ್ ಹೆಸರಿನಲ್ಲಿ ರೈತರ ಜಮೀನ್ನು ಮಠ ಮಂದಿರಗಳ ಆಸ್ತಿಗಳನ್ನ ಮತ್ತು ಸರ್ಕಾರದ ಆಸ್ತಿಯನ್ನ ಕಬಳಿರುವದನ್ನು ವಿರುದ್ಧಿಸಿ ರೈತರ ಜಮೀನಗಳನ್ನ ಹಿಂದೂಗಳ ಶ್ರದ್ದೆಯ ಮಠ ಮಂದಿರಗಳ ಆಸ್ತಿಗಳನ್ನ ಸರ್ಕಾರದ ಆಸ್ತಿಯನ್ನ ಮತ್ತು ಹಿಂದೂ ಸಮಾಜದ ರುದ್ರ ಭೂಮಿಗಳನ್ನು ಸಹ ಬಿಡದೆ ಸರಕಾರ ವಕ್ಫ್ ಆಸ್ತಿಯನ್ನಾಗಿ ಮಾಡಿದೆ
ಸರಕಾರದ ಈ ನಡೆಯನ್ನು ಭಜರಂಗದಳ ಉಗ್ರವಾಗಿ ವಿರೋಧಿಸುತ್ತದೆ ನಮ್ಮ ಆಸ್ತಿ ನಮ್ಮ ಹಕ್ಕು ಇದರ ಮೇಲೆ ಯಾರೇ ಕಣ್ಣು ಹಾಕಿದರೂ ನಾವು ಶಮನೆ ಸುಮ್ಮನೆ ಕುಳಿತುಕೊಳ್ಳಲ್ಲ ಅಂತಹವರಿಗೆ ತಕ್ಕ ಪಾಠ ಕಲಿಸುವ ಸಾಮರ್ಥ್ಯ ನಮ್ಮ ರೈತರಿಗೆ ಹಾಗೂ ಸಮಾಜಕ್ಕಿದೆ
ಸಾವಿರಾರು ಬಡ ಮಕ್ಕಳಿಗೆ ವಿದ್ಯಾದಾನ ಅನ್ನದಾಸೋಹ ಮಾಡುವಂತೆ ಮಠ ಮಂದಿರಗಳ ಮೇಲೆ ಸರಕಾರದ ಕಣ್ಣು ಬಿದ್ದಿರುವುದು ನಾಚಿಕೆಗೆಡು ಮತ್ತು ಕ್ಷಮಿಸಲಾಗದ ಸಂಗತಿ ಇಂತಹ ಧರ್ಮ ವಿರೋಧಿ ರೈತರ ಊರಿನಲ್ಲಿ ವಕ್ಫ್ ಆಸ್ತಿಯಂತ ತಿದ್ದುಪಡಿ ಮಾಡಿದೆ
ರೈತರಿಗೆ ನೀಡಿರುವ ನೋಟಿಸನ್ನು ಮಾತ್ರ ವಾಪಸ್ ಪಡೆಯದೆ ಪಹಣಿ ಕಾಲಂ 11 ರಲ್ಲಿರುವ ವಕ್ಫ್ ಆಸ್ತಿ ಅಂತ ಬರೆದಿರುವುದನ್ನು ಯಾವುದೇ ಶರತ್ ಬದ್ಧ ದಾಖಲೆಗಳಿಲ್ಲ
ಮೋದಲಿನಂತೆ ತಿದ್ದುಪಡಿ ಮಾಡಬೇಕು ಕಿತ್ತೂರು ಮಂಡಳಿ ಬಿಜೆಪಿ ಅಧ್ಯಕ್ಷರು ಶ್ರೀಕರ್ ಕುಲಕರ್ಣಿ ಸರ್ಕಾರದ ವಿರುದ್ಧ ಮಾತನಾಡಿದರು ಇವತ್ತಿನ ದೇಶವಿರೋಧಿ ವಕ್ಫ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲಾ ದೇಶಭಕ್ತ ಭಾಂದವರು ಸೇರಿದ್ದರು
ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ
ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…