ಮೆಟ್ರೋ ವರದಿ
ಕೊನೆಯ ಬಾರಿಗೆ ಡೀಸೆಲ್ ಇಂಜಿನ್ ಮೂಲಕ ಪ್ರಯಾಣ ಮುಗಿಸಿದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲು
ಕೆಎಸ್ಆರ್ ಬೆಂಗಳೂರು ನಿಂದ ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿ, ಮಿರಜ್, ಸಾಂಗ್ಲಿ ಗೆ ನಿತ್ಯ ಹೊರಡುವ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲುಗಾಡಿ.
ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ರೈಲು ಗಾಡಿಯು ತನ್ನ ಡೀಸೆಲ್ ಇಂಜಿನ್ ಮೂಲಕ ಕೊನೆಯ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಇದೀಗ ಈ ರೈಲು ಗಾಡಿಯು ಸಂಪೂರ್ಣವಾಗಿ ವಿದ್ಯುತ್ ಇಂಜಿನ್ ಮೂಲಕ ಚಲಿಸುವ ಪ್ರಗತಿಶೀಲ ಹಂತವನ್ನು ಅನುಸರಿಸುತ್ತಿದೆ.
ಈ ಪರಿವರ್ತನೆ ತಾಂತ್ರಿಕ ನಾವೀನ್ಯತೆ ಮತ್ತು ಪರಿಸರ ಸ್ನೇಹಿ ಪ್ರಯಾಣದತ್ತ ರೈಲ್ವೆಯ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ.
ಪರಿಸರ ಸ್ನೇಹಿ ಪ್ರಯಾಣದತ್ತ ರೈಲ್ವೆಯ ಮಹತ್ವದ ಹೆಜ್ಜೆಗೆ ಪ್ರಯಾಣಿಕರ ಹಾಗೂ ನಾಗರಿಕರಲ್ಲಿ ರೈಲ್ವೆ ಇಲಾಖೆಯ ಮೇಲೆ ಹೊಸ ಭರವಸೆ ಸಾಕ್ಷಿಯಾಗಿದೆ
ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ
ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…