ಚುನಾವಣೆಯ ಕೆಲಸವನ್ನು ಯಶಸ್ವಿಗೊಳಿಸಿದ ಎಲ್ಲಾ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳಿಗೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯವರಿಗೆ ತುಂಬು ಹೃದಯದ ಧನ್ಯವಾದಗಳು ಮತ್ತು ಅಭಿನಂದನೆಗಳು ತಿಳಿಸಿದ ಸ್ನೇಹಲ್ ಸುಧಾಕರ ಲೋಖಂಡೆ
ಪ್ರಜಾಪ್ರಭುತ್ವದ ಹಬ್ಬ ‘ಚುನಾವಣೆ’ಯನ್ನು ಯಶಸ್ವಿಗೊಳಿಸಿದ ಎಲ್ಲರಿಗೆ ಅಭಿನಂದನೆ: ಸ್ನೇಹಲ್ ಸುಧಾಕರ ಲೋಖಂಡೆ ಶಿವಮೊಗ್ಗ ಜೂ.7ಪ್ರಜಾಪ್ರಭುತ್ವದ ಅತಿ ದೊಡ್ಡ ಜವಾಬ್ದಾರಿ ಹಾಗೂ ದೊಡ್ಡ ಹಬ್ಬ ಚುನಾವಣೆ. ಇಂತಹ ಚುನಾವಣೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದ್ದು, ರಾಜ್ಯದಲ್ಲಿಯೇ 2 ನೇ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನ…
ಡಿಜಿಟಲ್ ಗ್ರಂಥಾಲಯಗಳೇ ಆಧುನಿಕ ಕಲಿಕಾ ಕೇಂದ್ರಗಳು: ಪ್ರೊ. ಕೆಂಪರಾಜು
ಕುವೆಂಪು ವಿವಿ ಗ್ರಂಥಾಲಯ ವಿಜ್ಞಾನ ವಿಭಾಗದಿಂದ ರಾಷ್ಟ್ರೀಯ ಸಮಾವೇಶ ಡಿಜಿಟಲ್ ಗ್ರಂಥಾಲಯಗಳೇ ಆಧುನಿಕ ಕಲಿಕಾ ಕೇಂದ್ರಗಳು: ಪ್ರೊ. ಕೆಂಪರಾಜು ಶಿವಮೊಗ್ಗಶಂಕರಘಟ್ಟ, ಜೂ. 07ಭೌತಿಕ ಕಟ್ಟಡ ಮತ್ತು ಪುಸ್ತಕಗಳುಳ್ಳ ಗ್ರಂಥಾಲಯಗಳು ಇಂದು ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಂಡು ಬದಲಾಗಿವೆ. ವೈವಿಧ್ಯಮಯವಾದ ಕಲಿಕಾ ಅವಕಾಶಗಳನ್ನು ನೀಡುತ್ತಿದ್ದು…
ಮೊದಲನೇ ಪ್ರಾಶಸ್ತ್ಯಯದಲ್ಲೇ ಡಾ. ಧನಂಜಯ ಸರ್ಜಿ ಮೇಲುಗೈ
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣಾ ಫಲಿತಾಂಶದಲ್ಲಿ ಆಯನೂರು ಮಂಜುನಾಥರನ್ನು ಹಿಂದಿಕ್ಕಿದ ಡಾ. ಧನಂಜಯ ಸರ್ಜಿ ಶಿವಮೊಗ್ಗ ಜೂ 7ಮೈಸೂರಿನಲ್ಲಿ ಗುರುವಾರ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಮೊದಲನೇ ಪ್ರಾಶಸ್ತ್ಯದಲ್ಲೇ ಅಭೂತಪೂರ್ವ ಗೆಲುವು ಸಾಧಿಸಿ ವಿಧಾನ ಪರಿಷತ್…
ಸೂಡಾ ಕಚೇರಿ ಪಕ್ಕದ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಶೆಡ್ ತೆರವುಗೊಳಿಸಲು ಮನವಿ
ಗೆ,ಮಾನ್ಯ ಆಯುಕ್ತರು,ಶಿವಮೊಗ್ಗ ಮಹಾನಗರ ಪಾಲಿಕೆ,ಶಿವಮೊಗ್ಗ. ವಿಷಯ: ವಿನೋಬ ನಗರದ ಸೂಡ ಕಛೇರಿ ಪಕ್ಕದ ರಸ್ತೆಯಲ್ಲಿ ಅನದಿಕೃತವಾಗಿ ರಸ್ತೆಗೆ ಆಡ್ಡಲಾಗಿ ನಿರ್ಮಿಸಿರುವ ಶೆಡ್ ತಕ್ಷಣ ತೆರುವುಗೊಳಿಸಿ. ವಾಹನ ನಿಲುಗಡೆಗೆಗಾಗಿ ವಿನೋಬ ನಗರ 100 ಅಡಿ ರಸ್ತೆಯಿಂದ ಸೊಮಿನಕೊಪ್ಪ ರಸ್ತೆಗೆ ಸಂರ್ಕಿಸುವ ರಸ್ತೆಗೆ ಆಡ್ಡಲಾಗಿ,…
ಇಂದು ವಿಶ್ವ ಪರಿಸರ ದಿನ
ಶಿವಮೊಗ್ಗ ಜೂ 5ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ,ನೆಹರು ಯುವ ಕೇಂದ್ರ, ಶಿವಮೊಗ್ಗ ಮತ್ತು ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ,ಗೋಪಾಳ, ಮುಖಾ ಮುಖಿ ರಂಗತಂಡದ ಸಹಯೋಗದೊಂದಿಗೆ ದಿನಾಂಕ 05.06.2024 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಿದರು…
ನನ್ನ ಪ್ರಾಣ ಇರುವವರೆಗೂ ನಿಮ್ಮ ಋಣದಲ್ಲಿದ್ದು ನಿಮ್ಮ ಸೇವೆ ಮಾಡುತ್ತೇನೆ : ಸೋಲಿಲ್ಲದ ಸರದಾರ ಬಿ ವೈ ರಾಘವೇಂದ್ರ
ಶಿವಮೊಗ್ಗ ಜೂ 4ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 4ನೇ ಬಾರಿ ಅಭೂತ ಪೂರ್ವ ಗೆಲುವು ದಾಖಲಿಸಿ ಮತ್ತೊಮ್ಮೆ ಸಂಸದರಾಗಿ ಸಂಸತ್ ಪ್ರವೇಶಿಸಲಿರುವ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ರವರಿಗೆ ಶಿವಮೊಗ್ಗದ ನೆಹರು ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಮುಗಿಲುಮುಟ್ಟಿದ ಸಂಭ್ರಮ…
ತಂದೆಗೆ ಕರೆಮಾಡಿ ಮಾಂಸಕಿಂತ ಮೂಳೆ ಜಾಸ್ತಿ ಇದೆ ಎಂದು ದೂರಿತಕ್ಕೆ ಅಪ್ರಪ್ತ ಯುವಕನಿಂದ ದಾಳಿ
ಮೂಳೆ ಜಾಸ್ತಿಯಿದೆ ಎಂದ ಗ್ರಾಹಕನ ಮೇಲೆ ದಾಳಿ : ಮಾಲೀಕನ ಮಗ ಅಪ್ರಾಪ್ತ ಪೊಲೀಸ್ ವಶಕ್ಕೆ ಶಿವಮೊಗ್ಗ ಜೂ. 3: ನನ್ನ ಮೇಲೆ ತಂದೆಗೆ ದೂರು ನೀಡುತ್ತೀಯಾ ಎಂದು ಮಾಂಸ ಪಡೆದಿದ್ದ ಗ್ರಾಹಕನ ಮೇಲೆ ಅಪ್ರಾಪ್ತ ಯುವಕ ಹತವಾದ ಆಯುಧದಿಂದ ಧಾಳಿ…
ಇಂದು ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ
ಶಿವಮೊಗ್ಗ ಜೂ 3ಮೈಸೂರು ಕೊಡಗು.ಶಿವಮೊಗ್ಗ.ಚನ್ನಗಿರಿ, ಹೊನ್ನಾಳಿ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಜಿಲ್ಲೆಗಳಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಮತದಾನ ಇಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಯವರೆಗೆ ಮತದಾನ ನಡೆಯಲಿದೆ. ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಧನಂಜಯ ಸರ್ಜಿ…
ಶ್ರೀಆದಿ ಶಂಕರಾಚಾರ್ಯ ರ ಜಯಂತಿ
ಶ್ರೀಆದಿ ಶಂಕರಾಚಾರ್ಯ ಜಯಂತಿಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಹಾಗೂ ವಿವಿಧ ವಿಪ್ರ ಸಂಘಟನೆಗಳ ವತಿಯಿಂದ ಜಗದ್ಗುರು ಶ್ರೀ ಶಂಕರಾಚಾರ್ಯ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ದಿನಾಂಕ 12-05-2024 ರ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು…