ಕುಕನೂರ : ಇಲ್ಲಿಯ ನ್ಯಾಯಾಲಯದ ವತಿಯಿಂದ 78 ನೆಯ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಧ್ವಜಾರೋಹಣವನ್ನು ಸಿವಿಲ್ ಹಾಗೂ ಜೆ.ಎಂ.ಎಫ್.ಸಿ.ನ್ಯಾಯಲಯ ಕುಕನೂರ ನ್ಯಾಯಾಧೀಶರಾದ (ಪ್ರಭಾರಿ) ಶ್ರೀ ಮಹಾಂತೇಶ ಚೌಲಗಿ, ಅವರು ನೆರವೇರಿಸಿದರು
ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಐ.ಬಿ.ಕೋಳೂರ, ವಕೀಲರಾದ ಎಸ್. ಸಿ .ಗದಗ, ಬಸವರಾಜ ಜಂಗಲಿ, ಪಿ.ಆರ್. ಹಿರೇಮಠ,ಎಂ. ಎಚ್ಚ. ಉಜ್ಜಮ್ಮನವರ, ರಮೇಶ್ ಗಜಾಕೋಶ. ಅಡಿವೆಪ್ಪ ಬೋರಣ್ಣವರ, ಮಹಮ್ಮದ ರಫಿ ಬಳಗೇರಿ, ಜಿ.ಕೆ.ಲಾಲಗೊಂಡರ, ಸಂಗಮೇಶ್ ಅಂಗಡಿ, ಶಿವಯೋಗಿ ಹಿರೇಮಠ, ಶಶಿಧರ ಶ್ಯಾಗೋಟಿ, ಬಸವರಾಜ ಯಡಿಯಪೂರ, ಮಹೇಶ್ವ ರಿ ಸಾವಳಗಿ ಮಠ, ವಿಜಯಲಕ್ಷ್ಮಿ ನವಲಗುಂದ, ರತ್ನಾ ಕೆಂಭಾವಿಮಠ, ಕೆ.ಎಂ. ನದಾಫ , ನ್ಯಾಯಾಲಯದ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ರುದ್ರಪ್ಪ ಭಂಡಾರಿ ಕೊಪ್ಪಳ