ಕಾರವಾರ : ಹೊನ್ನಾವರ ತಾಲ್ಲೂಕಿನ ಲ್ಲಿ ಹರ್ ಘರ್ ತಿರಾಂಗಾ ಕಾರ್ಯವನ್ನು ಇಂದು ಹೊನ್ನಾವರ ತಹಶಿಲ್ದಾರರ ಕಚೇರಿ ಯಿಂದ ಪಾರಂಭಗೊಂಡು ಬಜಾರಸ್ತೆ ಯಿಂದ ಶರಾವತಿ ಸರ್ಕಲ್ ವರಗೆ ಮೆರವಣಿಗೆ ಮೂಲಕ ಜನರಿಗೆ “ಭಾರತದ 78 ಸ್ವಾತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗ” ಕಾರ್ಯಮದ ಅಡಿಯಲ್ಲಿ ಸೈಕ್ಲೋತಾನ್ ಕಾರ್ಯಕ್ರಮ ವನ್ನು ಹಮ್ಮಿ ಕೊಳಲಾಗಿತ್ತು.
ಈ ಸಂದರ್ಭದಲ್ಲಿ ತಹಶಿಲ್ದಾರರರು ,ಹಾಗೂ ಸಿಬ್ಬಂದಿ ಗಳು, ಶಿಕ್ಷಾಣಾದಿಕಾರಿಗಳು, ಮಕ್ಕಳ ಕಲ್ಯಾಣ ಇಲಾಖೆ ಯವರು.ಪಟ್ಟಣ ಪಂಚಾಯಿತ ಮುಖ್ಯಾದಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು.ಕಂದಾಯ ಇಲಾಖೆಯವರು.ತಾಲೂಕ ಪಂಚಾಯಿತ್ ಎಲ್ಲರೂ ಭಾಗವಹಿಸಿದರು.ನಂತರ ತಹಶಿಲ್ದಾರರು ಹಾಗೂ ಶಿಕ್ಣಾದಿಕಾರಿಗಳು ಮಾತನಾಡಿ ಪ್ರತಿಯೊಂದು ಕಚೇರಿಗಳಲ್ಲಿ ಶಾಲೆ ಕಾಲೇಜಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕು , ಪ್ರತಿಯೊಂದು ಮನೆ ಮನೆಯಲ್ಲಿ ತಿರಂಗ ಹಚ್ಚಬೇಕು ಎಂದು ತಿಳಿಸಿದರು.
ವರದಿಗಾರರು ಅನು (ರೂಪಾ)