,ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಬೊಮ್ಮನಹಳ್ಳಿ
ಗ್ರಾಮದಲ್ಲಿ ಮಧ್ಯ ಮಾರಾಟ ನಿಷೇಧಿಸಲು ತಾಳಿಕೋಟಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು
ತಾಳಿಕೋಟೆ ಪಟ್ಟಣದಿಂದ ನಾಲ್ಕರಿಂದ ಐದು ಕಿಲೋಮೀಟರ್ ದೂರವಿರುವ ಬೊಮ್ಮನಹಳ್ಳಿ ಗ್ರಾಮ
ಈ ಗ್ರಾಮದಲ್ಲಿ ಹೆಗ್ಗಿಲ್ಲದೆ ಸರಾಯಿ ಮಾರಾಟ ನಡೆದಿದೆ
ಈ ಗ್ರಾಮದಲ್ಲಿ ಅನೇಕ ಕಿರಣ ಅಂಗಡಿಗಳಲ್ಲಿ ಮತ್ತು ಪಾನ್ ಶಾಪ್ ಗಳಲ್ಲಿ ಸರಾಯಿ ಮಾರಾಟವಾಗುತ್ತದೆ
ಪ್ರತಿದಿನ ಸರಾಯಿ ಕುಡಿದು ಗ್ರಾಮದಲ್ಲಿ ಸಣ್ಣ ಪುಟ್ಟ ಜಗಳಗಳು ಆಗುತ್ತವೆ ಇದನ್ನೆಲ್ಲ ಮನಗೊಂಡ ಗ್ರಾಮದ ಮಹಿಳೆಯರು ಅನೇಕ ಸಲ ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನ ಎಲ್ಲಾ
ಇಲ್ಲಿಯವರೆಗೂ ಯಾವ ಅಧಿಕಾರಿಗಳು ಇವರ ಮೇಲೆ
ಕರ್ಮ ತೆಗೆದುಕೊಂಡು ಇಲ್ಲ
ಬೊಮ್ಮನಹಳ್ಳಿ ಗ್ರಾಮದ ಮಹಿಳೆಯರು ಬೇಸತ್ತು ಇಂದು
ವಿಜಯಪುರ ಜಿಲ್ಲಾಧಿಕಾರಿಗಳಿಗೆ ತಾಳಿಕೋಟಿ ತಹಶೀಲ್ದಾರ್ ಮುಖಾಂತರ ಅರ್ಜಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಗ್ರಾಮದ ಅನೇಕ ಮಹಿಳೆಯರು ಹಾಜರಿದ್ದರು
ವರದಿ ಲಕ್ಷ್ಮಣ್ ಕಲಾಲ್