ವರದಿ : ನಾರಾಯಣ ಸ್ವಾಮಿ ಸಿ ಎಸ್
ಹೊಸಕೋಟೆ ಅ . 3
ರಂಗ ಕಲಾವಿದ ಡಿ.ಲಕ್ಷ್ಮೀನಾರಾಯಣ ( ಡಿ.ಎಲ್ . ಎನ್ ) ಅವರಿಗೆ ಕದಂಬ ಕನ್ನಡ ಸಂಘಟನೆ ವತಿಯಿಂದ ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಸೇವೆಗಾಗಿ ಈ ಪ್ರಶಸ್ತಿ ನೀಡಲಾಗಿದ್ದು ರಾಜ್ಯಮಟ್ಟದ ಕದಂಬ ಸೇವಾ ಪ್ರಶಸ್ತಿ ಸಂದಿರುವುದು ಸಾಧಕರಿಗೆ ಸಂದ ಗೌರವವಾಗಿದೆ .ಎಂದು ಜೇನುಗೂಡು ರೂರಲ್ ಡೆವಲಪ್ಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್ ನಿರ್ದೇಶಕ ದೇವಿದಾಸ್ ಸುಬ್ರಯ್ ಶೇಟ್ ಹೇಳಿದೆರು.
ಸೂಲಿಬೆಲೆ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನೆಡದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ದಲ್ಲಿ ಮಾತನಾಡಿದರು
ಶಿಕ್ಷಕರು, ನಾಟಕ ನಿರ್ದೇಶಕರು ಕನ್ನಡ ಬಾಷಾ ರಾಯಬಾರಿ ಯಾಗಿ ಕನ್ನಡ ಕಾರ್ಯಕ್ರಮ ಗಳ ರುವಾರಿಯಾದ ಡಿ.ಎಲ್. ಎನ್. ಮಾಸ್ಟರ್ ಮತ್ತಷ್ಟು ಗೌರವ ಸಮ್ಮಾನ ಗಳು ದೊರೆಯಲಿ ಎಂದು ಹೇಳಿದರು.
ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ. ಮಾತನಾಡಿ ಸದಾ ನಾಡು ನುಡಿ ಬಾಷೆ ಸಾಹಿತ್ಯ ರಂಗದಲ್ಲಿ ತೊಡಗಿಸಿಕೊಂಡಿರುವ ಶ್ರೀಯುತರು ಮತ್ತಷ್ಟೂ ಸಾಧನೆಯ ಶಿಖರವೇರಲಿ ಎಂದರು
ಸಂಘಟನಾ ಕಾರ್ಯದರ್ಶಿ ಎಸ್.ಕೆ.ವಸಂತಕುಮಾರ್.ಬೆಟ್ಟಹಳ್ಳಿ ಗೋಪಿನಾಥ್. ನಿರ್ದೇಶಕ ಸೈಯದ್ ಮಹಬೂಬ್.ಸಹಕಾರ ಬ್ಯಾಂಕ್ ಲೆಕ್ಕಿಗ ನಾಗೇಶ್.ಗುಮಾಸ್ತ ಜಗದೀಶ್…ಅನುಪಮ, ಸೌಬಾಗ್ಯ,ಲೀಲಾವತಿ, ಇತರರು ಉಪಸ್ಥಿತರಿದ್ದರು..
ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ
ವರದಿ : ಲೋಕೇಶ್ ನಾಯ್ಕ .ಭಟ್ಕಳ. ಭಟ್ಕಳ .ನವೆಂಬರ್ 24.ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ…