ಕುಕನೂರು ನ್ಯಾಯಾಲದಲ್ಲಿ 78 ನೆಯ ಸ್ವಾತಂತ್ರೋತ್ಸವ.
ಕುಕನೂರ : ಇಲ್ಲಿಯ ನ್ಯಾಯಾಲಯದ ವತಿಯಿಂದ 78 ನೆಯ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಧ್ವಜಾರೋಹಣವನ್ನು ಸಿವಿಲ್ ಹಾಗೂ ಜೆ.ಎಂ.ಎಫ್.ಸಿ.ನ್ಯಾಯಲಯ ಕುಕನೂರ ನ್ಯಾಯಾಧೀಶರಾದ (ಪ್ರಭಾರಿ) ಶ್ರೀ ಮಹಾಂತೇಶ ಚೌಲಗಿ, ಅವರು ನೆರವೇರಿಸಿದರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಐ.ಬಿ.ಕೋಳೂರ, ವಕೀಲರಾದ…
ಮಲ್ಲಪ್ರಭಾ ನದಿಯಿಂದ ಕೆರೆಗಳನ್ನು ತುಂಬಿಸುವ ಎಂಕೆ ಹುಬ್ಬಳ್ಳಿ ಯಲ್ಲಿರುವ ಜಾಕ್ವಾಲ ವೀಕ್ಷಣೆ ಮಾಡಿ ಅಧಿಕಾರಿಗಳೊಡನೆ ಚರ್ಚೆ ಮಾಡಿದ ಶಾಸಕ ಬಾಬಾಸಾಹೇಬ್ ಪಾಟೀಲ್.
ಬೆಳಗಾವಿ ಕಿತ್ತೂರು ವಿಧಾನಸಭಾ. ಕ್ಷೇತ್ರದ ಮಲ್ಲಪ್ರಭಾ ನದಿಯಿಂದ ಕೆರೆಗಳನ್ನು ತುಂಬಿಸುವ ಎಂಕೆ ಹುಬ್ಬಳ್ಳಿ ಯಲ್ಲಿರುವ ಜಾಕ್ವಾಲ ವೀಕ್ಷಣೆ ಮಾಡಿದರು ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಅವರು ಇಂದು ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಮಲ್ಲಪ್ರಭಾ ನದಿಯಿಂದ ಕೆರೆಗಳನ್ನು ತುಂಬಿಸುವ ಎಂಕೆ ಹುಬ್ಬಳ್ಳಿ ಯಲ್ಲಿರುವ ಜಾಕ್ವಾಲ…
ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಗ್ರಾಮ ಪಂಚಾಯತಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಇಂದು ಗ್ರಾಮ ಪಂಚಾಯತಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು ವಿಶ್ವ ಜ್ಞಾನಿ ಡಾ.ಬಿ ಆರ್ ಅಂಬೇಡ್ಕರ್ ಸೇವಾ ಅಭಿವೃದ್ಧಿ ಸಂಘ .ರಾಜ್ಯಅಧ್ಯಕ್ಷರು ಸುಧಾಕರ್ ಡೊಂಕನ್ನವರ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಲ್ಪನಾ ಡೊಂಕನ್ನವರ…
ಶಿರೂರ ಗುಡ್ಡ ದಲ್ಲಿ ಮನೆ ಕಳೆದು ಕೊಂಡವರಿಗೆ ಹೆಸ್ಕಾಂ ನೆರವು
ಕಾರವಾರ: ಹೆಸ್ಕಾಂ “ನೆರವು ” ಗೆಳೆಯರ ಬಳಗ ಇಂದಿನ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಅಂದರೆ ಕರ್ನಾಟಕದ ಮನೆ ಮಾತಾಗಿರುವ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿದು ಮನೆಗಳನ್ನು ಕಳೆದುಕೊಂಡ ಉಳುವರೆ ಗ್ರಾಮದ 7 ಕುಟುಂಬದವರಿಗೆ ಉತ್ತಮ ಗುಣಮಟ್ಟದ ಮಿಕ್ಸರ್ ನೀಡಿ…
ಶ್ರೀ ಭಾರತಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಸ್ವಾತಂತ್ರ್ಯ ದಿನಾಚರಣೆ.
ಕಾರವಾರ: ಮಾತೆ ಭಾರತಿ ವಿಶ್ವ ಶ್ರೇಷ್ಠಳು, ನಾವೆಲ್ಲರೂ ಭಾರತ ಮಾತೆಯ ಮಕ್ಕಳು, ರಾಷ್ಟ್ರವನ್ನು ಗೌರವಿಸಬೇಕು, ಪೂಜಿಸಬೇಕು ಆರಾಧಿಸಬೇಕು, ನಮ್ಮ ಸಂಸ್ಕೃತಿ ವಿಶ್ವ ಮಾನ್ಯವಾಗಿದೆ ಎಂದು ಮುಂಬೈನ ಖ್ಯಾತ ಉದ್ಯಮಿ ಶ್ರೀ ಕೃಷ್ಣ ಭಟ್ಟ ಗುಡ್ಡೆಬಾಳದವರು ನುಡಿದರು. ಹೊನ್ನಾವರ ತಾಲೂಕಿನ ಕವಲಕ್ಕಿಯ ಶ್ರೀ…
ಕುಮ್ಕಿ ಹೆಸರಲ್ಲಿ ಡಿಸಿ ಮನ್ನಾ ಮತ್ತು ಸರಕಾರಿ ಭೂಮಿ, ಕಬಳಿಕೆ..!ಶ್ರೀನಿವಾಸ್ ವಡ್ಡರ್ಸೆ ದಲಿತ ಮುಖಂಡರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಬಲಿಷ್ಠ ಭೂ ಮಾಲೀಕರು ಕುಮ್ಕಿ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವುದನ್ನು ನಾವಿಂದು ಕಾಣಬಹುದು. ಭೂಮಿ ಹಕ್ಕಿಗಾಗಿ ಹೋರಾಟ ತಪ್ಪಲ್ಲ. ಆದರೆ ಬಲಿಷ್ಠ ಭೂಮಾಲೀಕರೇ ಮತ್ತೆ ಮತ್ತೆ ಭೂಮಿಗಾಗಿ ಹೋರಾಟ…
78 ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಗ್ರಾಮೀಣ ವ್ಯವಸಾಯ ಸಂಘ ನಿಯಮಿತದ ವತಿಯಿಂದ ಬಸ್ಸು ತಂಗುದಾಣ ಲೋಕಾರ್ಪಣೆ.
ಭಟ್ಕಳ :ಹಲವು ದಿನಗಳಿಂದ ಬೆಳಕೆಯಲ್ಲಿ ಬಸ್ಸು ತಂಗುದಾಣ ನಿರ್ಮಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಇತ್ತು. ಹಿರಿಯರು, ವಿದ್ಯಾರ್ಥಿಗಳು ಮಳೆಗಾಲದ ಸಂದರ್ಭದಲ್ಲಿ ನೆನೆದುಕೊಂಡು ನಿಂತು ಬಸ್ಸಿಗಾಗಿ ಕಾಯುವ ಸನ್ನಿವೇಶ ಮನಸ್ಸಿಗೆ ಕಸಿವಿಸಿ ಎನಿಸುತ್ತಿತ್ತು. ಆ ಕಾರಣಕ್ಕಾಗಿ ಬೆಳಗೆಯಲ್ಲಿ ಬಸ್ಸು ತಂಗುದಾಣವನ್ನು ನಿರ್ಮಿಸಿದ್ದೇವೆ ಎಂದು ಗ್ರಾಮೀಣ…
ಭಟ್ಕಳದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಜಾಲಿ ಇವರ ಸಂಯುಕ್ತಾಶ್ರಯದಲ್ಲಿ 78 ನೇ ಸ್ವಾತಂತ್ರ್ಯದಿನ ಆಚರಣಿ
ಭಟ್ಕಳದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಜಾಲಿ ಇವರ ಸಂಯುಕ್ತಾಶ್ರಯದಲ್ಲಿ 78 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸಹಾಯಕ ಆಯುಕ್ತರಾದ ಡಾ.ನಯನಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಸುಖವನ್ನು…
ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಆಗಸ್ಟ್ 15ಸ್ವತಂತ್ರ ಸಂಗ್ರಾಮಕ್ಕೆ ಮಡಿದ ಪಿತಾಮಹ ವೀರರನ್ನು ಸ್ಮರಿಸುತ್ತಾ…. ನಮ್ಮ ಭಾರತ ದೇಶವನ್ನು ವಿದೇಶಿಯರಿಂದ ಮುಕ್ತಿಗೊಳಿಸುವಲ್ಲಿ ನಾಡಿನ ಲಕ್ಷಾಂತರ ಭಾರತೀಯರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ನಮ್ಮ ದೇಶದ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಆ ಎಲ್ಲಾ ಸ್ವಾತಂತ್ರ್ಯ ವೀರರಿಗೆ ಅನಂತ…
ತಳಕಲ್ : ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ .
ಕುಕನೂರು: ತಾಲೂಕಿನ ತಳಕಲ್ ಗ್ರಾಮದ ವಿವಿಧ ದೇವಸ್ಥಾನಗಳ ಹಾಗೂ ಸಮುದಾಯ ಭವನಗಳ ಶಂಕುಸ್ಥಾಪನೆ, ಭೂಮಿಪೂಜೆ ಕಾರ್ಯಕ್ರಮ ಬುಧವಾರ ಜರುಗಿತು. ಗ್ರಾಮದ ಉಡುಚಮ್ಮ ದೇವಿ ದೇವಸ್ಥಾನ, ಯೋಗೇಶ್ವರಿ ದೇವಸ್ಥಾನ, ಬಸವಣ್ಣ ಗುಡಿ, ಕಲ್ಲಿನಾಥೇಶ್ವರ ಗುಡಿ, ದ್ಯಾಮಮ್ಮನ ಕಟ್ಟಿ, ಹೇಮರಡ್ಡಿ ಮಲ್ಲಮ್ಮ ಹಾಗೂ ಉಡುಚಮ್ಮ…