ನಗರ ಪಾಲಿಕೆಯಲ್ಲಿ ಜನ ಮೆಚ್ಚುಗೆಯ ನೌಕರನಾಗಿದ್ದ ಪರಮೇಶ್ವರ್ ಇನ್ನಿಲ್ಲ
ಶಿವಮೊಗ್ಗ ಮಹಾನಗರ ಪಾಲಿಕೆ ಹಿರಿಯ ನೌಕರ ಜಿ ಪರಮೇಶ್ ವಿಧಿವಶ ಶಿವಮೊಗ್ಗ ಆ31 ಮಹಾನಗರ ಪಾಲಿಕೆಯ ಹಿರಿಯ ನೌಕರರು, ಸಂಘದ ಪೌರ ಸೇವಾ ನೌಕರರ ಸಂಘದ ಪ್ರಮುಖರು, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ಹಾಗೂ ಶಿವಮೊಗ್ಗ ಸಿಂಹ ದಿನಪತ್ರಿಕೆಯ ಸಂಪಾದಕ ಜಿ…
ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಿ..! ಖ್ಯಾತ ವೈದ್ಯ ಡಾ .ಆಂಜಿನಪ್ಪ ಕರೆ
ಸರಕಾರಿ ಶಾಲೆಗಳನ್ನು ಬೆಳೆಸಿ ಡಾ .ಆಂಜಿನಪ್ಪ ವರದಿ : ನಾರಾಯಣಸ್ವಾಮಿಹೊಸಕೋಟೆ : ಗ್ರಾಮೀಣ ಸರಕಾರಿ ಶಾಲೆಗಳ ಬಲವರ್ಧನೆಗೆ ದಾನಿಗಳು ಸಂಘ ಸಂಸ್ಥೆಗಳು ಕೈ ಜೋಡಿಸಬೇಕು. ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹವು ದೇಶದ ಅಭಿವೃದ್ಧಿಗೆ ನಾಂದಿ ಎಂಬುದನ್ನು ಪ್ರತಿಯೊಬ್ಬರು ಅರಿತು ಕೊಳ್ಳಬೇಕು ಎಂದು ಕೆಂಪೇಗೌಡ…
ರಥೋತ್ಸವದ ವೇಳೆ ರಥದ ಮೇಲಿನ ಬೆಳ್ಳಿಯ ನವಿಲು ಬಿದ್ದು ಬಾಲಕ ಸಾವು..!
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ನಡೆದ ರಥೋತ್ಸವದ ವೇಳೆ ರಥದ ಮೇಲಿನ ಬೆಳ್ಳಿಯ ನವಿಲು ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ನಡೆದಿದೆ ಮೃತಪಟ್ಟ ಬಾಲಕನನ್ನು ಶಿವಾನಂದ ರಾಜಕುಮಾರ ಸಾವಳಗಿ (13) ಎಂದು ಗುರುತಿಸಲಾಗಿದೆ ಶ್ರಾವಣ ಮಾಸದ ಪ್ರಯುಕ್ತ ಸಂಗಮೇಶ್ವರ…
ಪ್ರಕ್ಷಭ್ದ ಸಮುದ್ರ ವಾತಾವರಣದಲ್ಲಿ ಪ್ರಾಣ ಕಳೆದುಕೊಂಡ ಡಾಲ್ವಿನ್.
ಕಾರವಾರ :ಕಳೆದ ವಾರದಿಂದ ಅರೇಬಿ ಸಮುದ್ರದಲ್ಲಿ ಆದ ಅನಿರಿಕ್ಷಿತ ಬದಲಾವಣೆಯಿಂದ ಎದ್ದ ಬಾರಿ ತೆರೆ, ಗಾಳಿಗೆ ಸಿಕ್ಕಿ ಅಳಿವಿನಂಚಿನಲ್ಲಿರುವ ಹಬ್ ಬ್ಯಾಕ್ ಪ್ರಭೇದದ ಡಾಲ್ಫಿನ್ ಉತ್ತರಕನ್ನಡ ಜಿಲ್ಲೆಯ ಹೊನ್ನಾವರತಾಲೂಕಿನ ಕಾಸರಕೋಡ ಟೊಂಕಾದಲ್ಲಿ ಸತ್ತ ಸ್ಥಿತಿಯಲ್ಲಿ ಕಂಡುಬಂದಿದೆ. ಅಲ್ಲಿನ ಮೀನುಗಾರರು ತಕ್ಷಣ ವಿಷಯವನ್ನು…
ಭಟ್ಕಳದ ತಾಲೂಕ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಗೆ ಗರ್ಭಕೋಶದಲ್ಲಿ ಮಲಮತ್ತ.( WOMB PLACENTA). ತುರ್ತು ಶಸ್ತ್ರ ಚಿಕಿತ್ಸೆ ಯಶಸ್ವಿ.
ಡಾ.ಸವಿತಾ ಕಾಮತ್
ಭಟ್ಕಳದ ತಾಲೂಕ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಗೆ ಗರ್ಭಕೋಶದಲ್ಲಿ ಆಸಮತೋಲಿತ ಮಲಮತ್ತು( placenta)ಗರ್ಭಕೋಶಕ್ಕೆ ಸುತ್ತಿಕೊಂಡ ಗರ್ಭಿಣಿ ಮಹಿಳೆಯೂರ್ವರಿಗೆ ತುರ್ತು ಶಸ್ತ್ರಚಿಕಿತ್ಸೆಯನ್ನು ಮಾಡಿದ ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿಸಿದೆ. ಮಹಿಳೆಯರಿಗೆ ಗರ್ಭಧಾರಣೆ ಸಂದರ್ಭದಲ್ಲಿ ಕಂಡುಬರುವ ಬಹಳವಿರಳ ಪ್ರಕರಣ ಇದಾಗಿದೆ. ಗರ್ಭಧಾರಣೆಯ ಸಂದರ್ಭದಲ್ಲಿ…
ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಬದುಕು ಕಂಡುಕೊಂಡಿದ್ದಾರೆ: ಸಂಘದ ಜಿಲ್ಲಾ ನಿರ್ದೇಶಕರು ಉಮಾರಬ್ಬ
ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಬದುಕು ಕಂಡುಕೊಂಡಿದ್ದಾರೆ: ಉಮಾರಬ್ಬ ವರದಿ : ನಾರಾಯಣಸ್ವಾಮಿ ಹೊಸಕೋಟೆಹೊಸಕೋಟೆ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಕಷ್ಟು ಮಹಿಳೆಯರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈ ಯೋಜನೆಯು ಮಹಿಳೆಯರ ಸಬಲೀಕರಣದ ಜೊತೆಗೆ ಬಡ ಕುಟುಂಬಗಳಿಗೂ ಆರ್ಥಿಕ ಭದ್ರತೆ ಕಲ್ಪಿಸಿದೆ…
ನಮ್ಮನ್ನಗಲಿದ ನೆಚ್ಚಿನ ಗೆಳೆಯ ಸತೀಶ್ ತೆಕ್ಕಟ್ಟೆ
ಉಡುಪಿ : ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆಯಲ್ಲಿ ಸತೀಶ್ ತೆಕ್ಕಟ್ಟೆ ಎಂದರೆ ಎಲ್ಲರಿಗೂ ಪರಿಚಯ ಯಾರು ಕೇಳಿದರೂ ಪರಿಚಯ ಇರುವ ಇವರು ಅದೆಷ್ಟೋ ಜನರಿಗೆ ಸಹಾಯವಾದ ತೆಕ್ಕಟ್ಟೆ ಭಾಗದ ಜನಪರ, ಜನ ಸ್ನೇಹಿ, ಯಾವುದೇ ಸ್ವಾರ್ಥ ಮನೋಭಾವನೆ ಇಲ್ಲದೆ ಸೇವೆಯನ್ನು ಸಲ್ಲಿಸಿದ ನಿಷ್ಕಲ್ಮಶ…
ಪ್ರಸಿದ್ದೀಯತ್ತ ಸಾಗುತ್ತಿದ್ದ ಕರಾವಳಿಯ ನಂಬಿಕೆಯ ಶ್ರೀ ಕೊರಗಜ್ಜನ ದೇವಸ್ಥಾನವನ್ನು ತೆರವುಗೊಳಿಸಿದ ಜಿಲ್ಲಾಡಳಿತ
ಮೈಸೂರು: ಆ 27ಮೈಸೂರಲ್ಲಿ ಇತ್ತೀಚಿಗಷ್ಟೇ ಹೆಸರು ಪಡೆದಿದ್ದ ಕರಾವಳಿಯ ನಂಬಿಕೆಯ ದೈವವೇ ಎಂಬ ಕೊರಗಜ್ಜನ ದೇವಸ್ಥಾನಾವು ಮೈಸೂರಿನ ಕೂರ್ಗಳ್ಳಿಯಲ್ಲಿ ನಿರ್ಮಾಣವಾಗಿತ್ತು.ದೇವಸ್ಥಾನದ ಪ್ರಧಾನ ಅರ್ಚಕರಾಗಿ ಮನೋಜ್ ಕುಮಾರ್ ರವರು ಪೂಜೆ ನಡೆಸುತ್ತಿದ್ದರು ಈಗ ಅದೇ ದೇವಸ್ಥಾನ ತೆರವಿಗೆ ಸಾಕಷ್ಟು ಹಲವು ಚರ್ಚೆಗೀಡಾಗಿದೆ ಮೈಸೂರಿನಲ್ಲಿ…
ವ್ಯಕ್ತಿ ಸತ್ತಿದ್ದಾನೆಂದು ಅಂತ್ಯ ಸಂಸ್ಕಾರ ಮಾಡಿದ ನಂತರ ಬದುಕಿ ಬಂದ ವ್ಯಕ್ತಿ …! ಏನಿದರ ಕಥೆ
ವರದಿ : ನಾರಾಯಣಸ್ವಾಮಿ ಹೊಸಕೋಟೆವಿಮಾ ಹಣಕ್ಕಾಗಿ ಬೇರೊಬ್ಬ ವ್ಯಕ್ತಿಯನ್ನು ಕೊಂದು ಅಪಘಾತದಲ್ಲಿ ತಾನೇ ಮೃತಪಟ್ಟಂತೆ ಕಥೆ ಕಟ್ಟಿದ್ದ ವ್ಯಕ್ತಿ ಮತ್ತು ಸಂಚಿನಲ್ಲಿ ಪಾಲ್ಗೊಂಡಿದ್ದ ಆತನ ಪತ್ನಿ. ಹಾಸನ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂತು ಖತರ್ನಾಕ್ ಪ್ಲ್ಯಾನ್. ಅಪಘಾತದಿಂದ ಸತ್ತರೆ ಕೋಟಿ ಕೋಟಿ…
ಭಾರತೀಯ ಬೌದ್ಧ ಮಹಾಸಭಾ(BSI) ಇವರಿಂದ ಉಡುಪಿ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಸಮಣ(ಶ್ರಾವಣ) ಹುಣ್ಣಿಮೆ ಆಚರಣಿ.
ನಮೋ ಬುದ್ದಾಯ ತಾರೀಕು 19-08-2024 ಸೋಮವಾರ ಸಂಜೆ 7.00 ಗಂಟೆಗೆ ಭಾರತೀಯ ಬೌದ್ಧ ಮಹಾಸಭಾ(BSI) ಉಡುಪಿ ಇದರ ಉಪಾಸಕ ಉಪಾಸಕಿಯರು ಕುಟುಂಬ ಸಹಿತ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಆಗಸ್ಟ್ ತಿಂಗಳ ಸಮಣ(ಶ್ರಾವಣ) ಹುಣ್ಣಿಮೆಯನ್ನು ಬುದ್ಧ ವಂದನೆ, ತಿಸರಣ,ಪಂಚಾಶೀಲ ಧ್ಯಾನ ಮತ್ತು ಮೈತ್ರಿ…