ಕುವೆಂಪು ವಿವಿ ಸಮಸ್ಯೆಗಳ ಪರಿಹಾರಕ್ಕೆ ಹಂತ ಹಂತವಾಗಿ ಕ್ರಮ ವಹಿಸಲಾಗುವುದು : ಮಧು ಬಂಗಾರಪ್ಪ
ಕುವೆಂಪು ವಿವಿ ಸಮಸ್ಯೆಗಳ ಪರಿಹಾರಕ್ಕೆ ಹಂತ ಹಂತವಾಗಿ ಕ್ರಮ : ಮಧು ಬಂಗಾರಪ್ಪ ಶಿವಮೊಗ್ಗ ಸೆ.೩ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಮಸ್ಯೆ, ಅಂಕಪಟ್ಟಿ ಪಡೆಯುವಲ್ಲಿನ ವಿಳಂಬ, ಕೇಂದ್ರೀಕೃತ ಯುಯುಸಿಎಂಎಸ್ ಪೋರ್ಟಲ್ ನಿಂದಾಗುತ್ತಿರವ ತೊಡಕುಗಳು ಸೇರಿದಂತೆ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಇರುವ ಸಮಸ್ಯೆಗಳನ್ನು ಹಂತ…
ಜೇನುಗೂಡು ಟ್ರಸ್ಟ್ ಶೈಕ್ಷಣಿಕ ಸೇವೆ ಶ್ಲಾಘನೀಯ: ಸತೀಶಗೌಡ
ಜೇನುಗೂಡು ಟ್ರಸ್ಟ್ ಶೈಕ್ಷಣಿಕ ಸೇವೆ ಶ್ಲಾಘನೀಯ: ಸತೀಶಗೌಡ ವರದಿ : ನಾರಾಯಣ ಸ್ವಾಮಿ ಸಿ ಎಸ್ ಹೊಸಕೋಟೆ ಸೆ 2 ತಾಲೂಕಿನಲ್ಲಿ ಜೇನುಗೂಡು ರೂರಲ್ ಡೆವಲಪ್ ಮೆಂಟ್ ಆ್ಯಂಡ್ ಕಲ್ಬರಲ್ ಟ್ರಸ್ಟ್ ಶಿಕ್ಷಣ ಇಲಾಖೆಯ ಕಾರ್ಯಗಳೊಂದಿಗೆ ಕೈಜೋಡಿಸಿ ಶೈಕ್ಷಣಿಕ ಸೇವೆಗಳನ್ನು ನೀಡುತ್ತಾ…
ಡಾ. ಕೆ.ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿ ಸಭೆ
ಕೇಂದ್ರ ಪುರಸ್ಕೃತ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಸಿಗುವಂತಾಗಬೇಕು: ಸಂಸದ ಡಾ.ಕೆ ಸುಧಾಕರ್ ವರದಿ : ನಾರಾಯಣ ಸ್ವಾಮಿ ಸಿ ಎಸ್ಬೆಂಗಳೂರು ಗ್ರಾಮಾಂತರ ಸೆ .2 : ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಪ್ರತಿಯೊಬ್ಬ ಅರ್ಹ ಫಲಾನುಭವಿಗೆ…
ಬಿಜೆಪಿ ಸದಸ್ಯರಿರುವ ವಾರ್ಡಗಳಿಗಿಲ್ಲ ಬಿಡಿಗಾಸು ಅನುದಾನ
ಭಟ್ಕಳ : ದಿ.ಸೆ.2.ಕಳೆದ ಎರಡು ವರ್ಷಗಳಿಂದ ನಾಲ್ಕು ಬಾರಿ ಕ್ರಿಯಾ ಯೋಜನೆ ಮಾಡಲಾಗಿದ್ದು, ನಾಲ್ಕು ಕೋಟಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಆದರೆ ಬಿಜೆಪಿ ಸದಸ್ಯರಿರುವ ವಾರ್ಡ್ ಗಳಿಗೆ ಮಾತ್ರ ಬಿಡಿಗಾಸು ಅನುದಾನ ಒದಗಿಸದೆ ಅಧಿಕಾರಿಗಳು ತಾರತಮ್ಯದ ದೊರಣೆಯನ್ನು ತಾಳುತ್ತಿದ್ದಾರೆ ಎಂದು ಜಾಲಿ…
ಖಾಸಗಿ ಶಾಲಾ ವಾಹನ ಚಾಲಕನಿಂದ ಪಾದಾಚಾರಿ ಮೇಲೆ ಹಲ್ಲೆ
ಭಟ್ಕಳ ತಾಲೂಕಿನ ಮುಖ್ಯವೃತ್ತದಲ್ಲಿ ಪಾದಾಚಾರಿಯೊಬ್ಬರ ಮೇಲೆ ಖಾಸಗಿ ಶಾಲಾ ವಾಹನದ ಚಾಲಕನೊರ್ವ ಕ್ಷುಲ್ಲಕ ಕಾರಣಕ್ಕಾಗಿ ನಡು ರಸ್ತೆಯಲ್ಲಿಯೇ ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿದ್ದು ಹಲ್ಲೆಗೊಳಗಾದ ವ್ಯಕ್ತಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದಿ .2.ಸೆ ಮದ್ಯಾಹ್ನ ಬಿಜೆಪಿ ಹಿಂದುಳಿದ ವರ್ಗದ…
ಭಟ್ಕಳ :ಅನುದಾನ ಹಂಚಿಕೆಯಲ್ಲಿ ಜಿಲ್ಲಾಉಸ್ತುವಾರಿಸಚಿವರ*ತಾರತಮ್ಯದ ದೋರಣೆತೋರುತ್ತಿದ್ದಾರೆ.
ಬಿಜೆಪಿ ಮಾಜಿ ಶಾಸಕ ಸುನಿಲ್ ನಾಯ್ಕ್.
ಭಟ್ಕಳ :ಸ.1ರಂದು.ತಾಲೂಕಿನ ಆಸರಕೇರಿ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಮಂಡಲ ಕಾರ್ಯಕಾರಿಣಿ ವಿಶೇಷ ಸಭೆ, ಸದಸ್ಯತ್ವ ಅಭಿಯಾನ- 2024 ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಭಟ್ಕಳ ಮಾಜಿ ಶಾಸಕ ಸುನಿಲ್ ಬಿ ನಾಯ್ಕ್.ಅವರು ಕಾಂಗ್ರೇಸ್ ಪಕ್ಷ ಕ್ಷೇತ್ರದಲ್ಲಿ ಕುರುಡು ಕಾನೂನನ್ನು ಚಲಾಯಿಸುತ್ತಿದೆ.…
ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ಎಸ್ ವೈದ್ಯ
ಪಂಚ ಗ್ಯಾರಂಟಿ ಸಮಿತಿಯ ತಾಲೂಕಾ ಕಛೇರಿ ಉದ್ಘಾಟಿನೆ
ಭಟ್ಕಳ : ದಿ.31 ಶನಿವಾರ.ರಾಜ್ಯ ಮೀನುಗಾರಿಕಾ ಮತ್ತು ಬಂದರು ಒಳನಾಡು ಜಲಸಾರಿಗೆ ಸಚಿವರು, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಮಂಕಾಳ್ ವೈದ್ಯರವರು ತಾಲೂಕಾ ಪಂಚಾಯಿತ್ ಆವಾರದಲ್ಲಿ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಸಮಿತಿಯ ತಾಲೂಕಾ ಕಛೇರಿ ಯನ್ನ…
ಉಡುಪಿ: ಪಿರ್ಯಾದಿದಾರರಾದ ಬಸವರಾಜ (26), ಉತ್ತರ ಕನ್ನಡ ಜಿಲ್ಲೆ ಇವರು ಸ್ಪಂದನಾ ಸ್ಪೂರ್ತಿ ಫೈನಾನ್ಸಿಯಲ್ ಲಿಮಿಟೆಡ್ , ಉಡುಪಿ ಬ್ರಾಂಚ್ (ಕೆಎ1869)ನಲ್ಲಿ ಒಂದೂವರೆ ತಿಂಗಳಿನಿಂದ ಏರಿಯಾ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಬ್ಯಾಂಕ್‌ನಲ್ಲಿ ಒಂದು ವರ್ಷದಿಂದ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ…
ಪರಿಸರ ಸಂರಕ್ಷಣೆ ಜತೆಯಲ್ಲಿ ಮಳೆ ನೀರು ಸಂರಕ್ಷಣೆಗೆ ಆಧ್ಯತೆ ನೀಡಿ ಉಮಾರಬ್ಬ ಅಭಿಮತ
ವರದಿ ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ ಆ .31ಪರಿಸರ ನಾಶದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಆನೇಕ ರೀತಿಯ ದುಷ್ಪರಿಣಾಮಗಳು ಉಂಟಾಗುತ್ತಿವೆ. ಮಕ್ಕಳಿಗೆ ನಾಶದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರು ಒಂದೊಂದು ಸಸಿಯನ್ನು ನೆಟ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇದರಿಂದ ಮುಂದಿನ ಪೀಳಿಗೆಯ ಜನಾಂಗಕ್ಕೆ…
ಹಂದಿ ಹಿಡಿಯಲು ಬಾಂಬ್ ತಯಾರಿ ವೇಳೆ ಬಾಂಬ್ ಸಿಡಿದು ಯುವಕ ಮೃತ್ಯು
ನಾಡಬಾಂಬ್ ಸಿಡಿದು ಯುವಕ ಸಾವು ವರದಿ : ನಾರಾಯಣ ಸ್ವಾಮಿ ಸಿ ಎಸ್ ಹೊಸಕೋಟೆ ಆ 31ನಾಡ ಬಾಂಬ್ ತಯಾರು ಮಾಡುವಾಗ ಆಕಸ್ಮಿಕವಾಗಿ ಸಿಡಿದು ಯುವಕನೊಬ್ಬ ಮೃತಪಟ್ಟು ಓರ್ವ ವ್ಯಕ್ತಿಗೆ ಗಾಯ ಗಳಾಗಿರುವ ಘಟನೆ ತಾಲೂಕಿನ ಜಡಿಗೇನ ಹಳ್ಳಿ ಹೋಬಳಿ ಯ…