ನವರಾತ್ರಿ ಸಂಭ್ರಮಕ್ಕೆ ಹೂಗಳು ದುಬಾರಿ
ವರದಿ ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ ಅ.11ನವರಾತ್ರಿ ಸಂಭ್ರಮ ಜಿಲ್ಲೆಯಲ್ಲಿ ಮನೆ ಮಾಡಿದೆ. ಪೂಜಾ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಹೂಗಳಿಗೆ ಬೇಡಿಕೆ ಹೆಚ್ಚಿದೆ ಆದರೆ ಪ್ರತೀಕೂಲ ಹವಾಮಾನದಿಂದ ಇಳುವರಿ ಕುಸಿದಿದೆ, ಆದರೆ ಬೇಡಿಕೆ ಹೆಚ್ಚಾಗಿದೆ. ಹೊಸಕೋಟೆ , ದೇವನಹಳ್ಳಿ, ಭಾಗದಲ್ಲಿ ಹೆಚ್ಚಾಗಿ ಹೂ…
ನೀರು ಮಾರಾಟ ದಂಧೆ ಅವ್ಯಾಹತ : ನೀರು ಮಾರಾಟಕ್ಕೆ ಕೃಷಿ ಜಮೀನು ಅಕ್ರಮ ವಿದ್ಯುತ್ ಸಂಪರ್ಕ: ಕಣ್ಮುಚ್ಚಿ ಕುಳಿತ ಸ್ಥಳಿಯ ಆಡಳಿತ / ಅಧಿಕಾರಿಗಳ ಕುಮ್ಮಕ್ಕು ಆರೋಪ
ವರದಿ : ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ ತಾಲೂಕಿನಲ್ಲಿ ನೀರು ಮಾರಾಟ ದಂಧೆ ಅವ್ಯಾಹತನೀರು ಮಾರಾಟಕ್ಕೆ ಕೃಷಿ ಜಮೀನು ಅಕ್ರಮ ವಿದ್ಯುತ್ ಸಂಪರ್ಕ ಕಣ್ಮುಚ್ಚಿ ಕುಳಿತ ಸ್ಥಳಿಯ ಆಡಳಿತ . ಅಧಿಕಾರಿಗಳ ಕುಮ್ಮಕ್ಕು ಆರೋಪ ಸಿಲಿಕಾನ್ ಸಿಟಿಯಲ್ಲಿನ ನೀರಿನ ಅಭಾವವನ್ನು ಬಂಡವಾಳವಾಗಿಸಿಕೊಂಡಿರುವ ಖಾಸಗಿ…
ತುಂಬಲಾರದ ನಷ್ಟ ಉಂಟು ಮಾಡಿದ ಬಡವರ ರತನ್ ಟಾಟಾ ಇನ್ನು ನೆನೆಪು ಮಾತ್ರ…! ಕಂಬನಿ ಮಿಡಿದ “ಮೆಟ್ರೋ ನ್ಯೂಸ್ 7” ಬಳಗ
ಮೆಟ್ರೋ ವರದಿ ಅ.10 ದೇಶದ ಹೆಮ್ಮೆಯ ಉದ್ಯಮಿ, ಅಪ್ರತಿಮ ದೇಶ ಭಕ್ತ ರತನ್ ಟಾಟಾ ವಯೋಸಹಜ ಕಾಯಿಲೆಯಿಂದ ಬುಧವಾರ ರಾತ್ರಿ ನಿಧನರಾದರು. ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ಭಾರತದ ಅತಿ ದೊಡ್ಡ ಸಮೂಹ ಸಂಸ್ಥೆ ಟಾಟಾ ಸನ್ಸ್ ನ …
ನೌಕರರ ಬೇಡಿಕೆ ಈಡೇರದಿದ್ದಲ್ಲಿ ಉಡುಪಿಯಲ್ಲಿ ನೌಕರರ ಆಹೋ ಮರಣ ಉಪವಾಸ ಸತ್ಯಾಗ್ರಹ ಮುಂದುವರೆಯುವುದು
ವರದಿ: ಆರತಿ ಗಿಳಿಯಾರು… ಉಡುಪಿ : ಅ.10ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಅಧಿಕಾರಿಗಳ ಒಕ್ಕೂಟದ ನೇತೃತ್ವದಲ್ಲಿ ಪ್ರಾರಂಭವಾಗಿರುವ ನಿರ್ದಿಷ್ಟ ಹೋರಾಟ ಮತ್ತಷ್ಟು ತೀವ್ರತೆಯ ದಾರಿಯನ್ನು ಹಿಡಿದಿದ್ದು ನೌಕರರು ತಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ನಾವು ಯಾವುದೇ ಕಾರಣಕ್ಕೂ ಮುಷ್ಕರವನ್ನು ಹಿಂಪಡೆಯದೆ…
ಗ್ರಾಮೀಣ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿ : ಜನಾರ್ದನರೆಡ್ಡಿ
ವರದಿ ನಾರಾಯಣಸ್ವಾಮಿ ಸಿ.ಎಸ್ ಚಿಕ್ಕಕೋಲಿಗ ಗ್ರಾಮೀಣ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿ : ಜನಾರ್ದನರೆಡ್ಡಿ ಹೊಸಕೋಟೆ ಅ. 10ಗ್ರಾಮೀಣ ಭಾಗದಲ್ಲಿ ಜನಪದ ಕಲೆಗಳು ನಶಿಸಿ ಹೊಗುತ್ತಿದ್ದು, ಕಲೆಗಳು ಉಳಿಯಬೇಕಾದರೆ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ ಹೇಳಿದರು. ಇಲ್ಲಿಯ ಸಂತೆ ಮೈದಾನದ…
ಮದುವೆ ಸಭೆ ಸಮಾರಭಗಳಲ್ಲಿ ರಾಗಿ ಮುದ್ದೆ ತಣ್ಣಾಗದಂತೆ ಬಿಸಿಯಾಗಿರಲು ಪ್ಲಾಸ್ಟಿಕ್ ಬಳಕೆ
ಮದುವೆ ಸಭೆ ಸಮಾರಭಗಳಲ್ಲಿ ರಾಗಿ ಮುದ್ದೆ ತಣ್ಣಗಾಗದಂತೆ ಬಿಸಿಯಾಗಿರಲು ಪ್ಲಾಸ್ಟಿಕ್ ಬಳಕೆ ವಿಶೇಷವರದಿ ವರದಿ ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ : ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಬಳಕೆ ನಿರ್ಬಂಧಿಸಿದ್ದರೂ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಆವ್ಯಾಹತವಾಗಿ ನಡೆಯುತ್ತಿದೆ. ಇಡ್ಲಿ…
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದಲ್ಲಿ ಭಕ್ತಿ ಭಾದಿಂದ ನವರಾತ್ರಿ ಉತ್ಸವ ನಡೆಯುತ್ತಿದೆ
ವರದಿ ರುದ್ರಪ್ಪ. ಡೊಂಕನವರ್ ಬೆಳಗಾವಿ : ಅ.9ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದಲ್ಲಿ ಭಕ್ತಿ ಭಾದಿಂದ ನವರಾತ್ರಿ ಉತ್ಸವ ನಡೆಯುತ್ತಿದೆ ಗ್ರಾಮ ದೇವತೆಗಳಾದ ಶ್ರೀ ದುರ್ಗಮ್ಮ ಹಾಗೂ ಶ್ರೀ ಲಕ್ಷ್ಮೀದೇವಿಗೆ ಪ್ರತಿದಿನ ಈರಣ್ಣ, ಅಡ್ಲಿಮಠ್ ಅವರಿಂದ ಮಹಾ ಅಭಿಷೇಕ ನಡೆಯುತ್ತಿವೆ ನವರಾತ್ರಿ…
ಜಿಲ್ಲೆ ಮತ್ತು ಕ್ಷೇತ್ರದಲ್ಲಿ ಮರಳು ಸಮಸ್ಯೆಗೆ ಬಿಜೆಪಿಗರೇ ಕಾರಣ ಎನ್ನುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆರೋಪಕ್ಕೆ ಖಂಡನೆ ವ್ಯಕ್ತಪಡಿಸಿದ ಭಟ್ಕಳದ ಮಾಜಿ ಶಾಸಕ ಸುನಿಲ್ ನಾಯ್ಕ್
ವರದಿ :ಲೋಕೇಶ್ ನಾಯ್ಕ್ ಭಟ್ಕಳ. ಭಟ್ಕಳ ಅ.9 ಜಿಲ್ಲೆ ಮತ್ತು ಕ್ಷೇತ್ರದಲ್ಲಿ ಮರಳು ಸಮಸ್ಯೆಗೆ ಬಿಜೆಪಿಗರೇ ಕಾರಣ ಎನ್ನುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆರೋಪಕ್ಕೆ ಖಂಡನೆ ವ್ಯಕ್ತಪಡಿಸಿದ ಭಟ್ಕಳದ ಮಾಜಿ ಶಾಸಕ ಸುನಿಲ್ ನಾಯ್ಕ್. ಇಂದು ಭಟ್ಕಳದ ಪ್ರವಾಸಿ ಮಂದಿರದಲ್ಲಿ ಬಿಜೆಪಿ…
ಚೆನ್ನಮ್ಮನ ಕಿತ್ತೂರಿನ ಕೋಟೆ ಅರಮನೆ ಸಂರಕ್ಷಣಾ ಕಾಮಗಾರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೂಮಿ ಪೂಜೆ ನೆರವೇರಿಸಿದರು
ವರದಿ ರುದ್ರಪ್ಪ ಉ ಡೊಂಕನ್ನವರ್ ಚೆನ್ನಮ್ಮನ ಕಿತ್ತೂರಿನ ಕೋಟೆ ಅರಮನೆ ಸಂರಕ್ಷಣಾ ಕಾಮಗಾರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೂಮಿ ಪೂಜೆ ನೆರವೇರಿಸಿದರು ಬೆಳಗಾವಿ : ಅ.8ಜಿಲ್ಲೆಯ ಕಿತ್ತೂರು ಚೆನ್ನಮ್ಮನ ಕೋಟೆಯ ಆವರಣದಲ್ಲಿ ಮಂಗಳವಾರ ಚೆನ್ನಮ್ಮನ ಕಿತ್ತೂರಿನ ಕೋಟೆ ಅರಮನೆ ಸಂರಕ್ಷಣಾ…
ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಶಾಸಕ ವಿಶ್ವಾಸ್ ವೈದ್ಯ ಚಾಲನೆ
ವರದಿ ರಾಜು ಮಹೇಂದ್ರಕರ ಬೆಳಗಾವಿ ಅ.8ಜಿಲ್ಲೆಯ ಸವದತ್ತಿ ತಾಲೂಕ ಆಸ್ಪತ್ರೆಯಲ್ಲಿ ಶಾಸಕ ವಿಶ್ವಾಸ್ ವೈದ್ಯ ನೇತೃತ್ವದಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ವಿಶ್ವಾಸ್ ವೈದ್ಯ ಚಾಲನೆ ನೀಡಿದರು. ತಾಲೂಕ ಆಸ್ಪತ್ರೆಯಲ್ಲಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಂಗಳವಾರ ಆಯೋಜಿಸಲಾದ ಉಚಿತ…