ಶಿವಮೊಗ್ಗ ಜುಲೈ 24
ಶಿವಮೊಗ್ಗ ನಗರದೆಲ್ಲೆಡೆ ಮಳೆಗೆ ಕೆರೆಕಟ್ಟೆಗಳು ತುಂಬಿ ತುಂಗಾ ನದಿ ಹರಿಯುತ್ತಿದ್ದರು ಶಿವಮೊಗ್ಗದ ಹೃದಯ ಭಾಗವಾದ ದುರ್ಗಿಗುಡಿಯಲ್ಲಿ ಕುಡಿಯಲು ನೀರಿಲ್ಲದೆ ಜನ ಕಳೆದ ಎರಡು ವರ್ಷಗಳಿಂದ ಪರಿ ತಪಿಸುತ್ತಿದ್ದಾರೆ.
ಈ ಬಗ್ಗೆ ಹಲವಾರು ಬಾರಿ ಜಲ ಮಂಡಲಿಗೆ ದೂರು ನೀಡಿದರು ಏನೂ ಇಲ್ಲದಂತಿದ್ದಾರೆ ಅಧಿಕಾರಿಗಳು.
ಸ್ಥಳೀಯರು ಟ್ಯಾಂಕರ್ ಹೊಡಿಸುವುದು ಅನಿವಾರ್ಯವಾಗಿದ್ದು ದುಡಿಮೆಯ ಬಹು ಪಾಲು ನೀರಿಗಾಗಿ ಖರ್ಚು ಮಾಡುತ್ತಿದ್ದಾರೆ.
ಈ ಪ್ರದೇಶದಲ್ಲಿ ಹಲವಾರು ವಾಣಿಜ್ಯ ಸಂಕೀರ್ಣಗಳಿವೆ ಪಾಲಿಕೆಗೆ ನೀರಿನ ತೆರಿಗೆ ನಿಯತ್ತಾಗಿ ಕಟ್ಟುತ್ತಿದ್ದರೂ ಸಹ ಇಲ್ಲಿನ ಸಮಸ್ಯೆ ಬಗೆಹರಿದಿಲ್ಲ
ಹೊಸ ಹೊಸ ವಾಟರ್ ಮ್ಯಾನ್ ಗಳು ಹೊಸ ಹೊಸ ಲೈನ್ಗಳು 24×7 ನೀರಿನ ಸಿಬ್ಬಂದಿಗಳು ಮತ್ತು ಮಾಮೂಲಿಯಾಗಿ ನೀರು ಬಿಡುವ ಸಿಬ್ಬಂದಿಗಳಿಗೂ ಪರಸ್ಪರ ಸಂಪರ್ಕವೇ ಇಲ್ಲ.
ಎರಡು ಬೇರೆ ಬೇರೆ ವಿಭಾಗ ಎನ್ನುತ್ತಾರೆ, ಜನರಿಗೆ ಮಾತ್ರ ನೀರಿನ ಸಮಸ್ಯೆ ಬಗೆಹರಿದಿಲ್ಲ ರಸ್ತೆಗೆ ಮಾತ್ರ 24*7 ನೀರು ಹರಿದು ಹೋಗುತ್ತಿದೆ ಕೇಳಿದರೆ ಟ್ರಯಲ್ ಗಾಗಿ ಬಿಟ್ಟಿದ್ದೇವೆ ಅನ್ನುತ್ತಾರೆ. ಈ ಭಾಗದ ಜನರು ದೊಡ್ಡ ಹೋರಾಟಕ್ಕೆ ಈಗ ಮುಂದಾಗಿದ್ದು ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ
ವರದಿ ಮೆಟ್ರೋ ನ್ಯೂಸ್
ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ವರದಿ: ಲೋಕೇಶ್ ನಾಯ್ಕ .ಭಟ್ಕಳ ಭಟ್ಕಳ : ನವೆಂಬರ್ 23ರಾಜ್ಯದಲ್ಲಿ ನಡೆದ ಉಪಚುನಾವಣೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಭರ್ಜರಿ ಜಯ. ಭಟ್ಕಳದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಸಂಮ್ಸುದ್ದೀನ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ . ಈ ಸಂದರ್ಭದಲ್ಲಿ…