ಶಿವಮೊಗ್ಗ ಜೂ27
ಸೂಳೆಬೈಲು ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಯಾಗಿದ್ದು ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಸೂಳೆಬೈಲಿನಲ್ಲಿ ಸಾವಿರಾರು ಮನೆಗಳಿದ್ದು ರಸ್ತೆಗಳು ಸುರಕ್ಷತೆ ಇಲ್ಲದಂತಾಗಿದೆ.
ಸೂಳೆಬೈಲಿನ ರಸ್ತೆ ಮತ್ತೂರು ಕಡೇಕಲ್ ಹಾಳ್ ಲಕ್ಕವಳ್ಳಿ ಮತ್ತು ಎಡ್ಡಳ್ಳಿ ಗಳಿಗೆ ಸಂಪರ್ಕಿಸುತ್ತದೆ. ಪ್ರತಿನಿತ್ಯ ಇಲ್ಲಿನ ಜನರು ಕೆಲಸಕ್ಕೆಂದು ಶಿವಮೊಗ್ಗಕ್ಕೆ ಹೋಗುತ್ತಾರೆ.
ಶಾಲಾ ಕಾಲೇಜಿಗೆ ವಾಹನಗಳು ಸದರಿ ರಸ್ತೆಯ ಮುಖಾಂತರ ಬೈಪಸಿನ ರಾಷ್ಟ್ರೀಯ ಹೆದ್ದಾರಿಗೆ ಬರುತ್ತಾರೆ. ಸದರಿ ಕ್ರಾಸ್ ಬಳಿ ಮಾದರಿ ಪಾಳ್ಯ ಕಲ್ಪಿಸುವ ರಸ್ತೆ ಇದ್ದು ಹಾಗೂ ಬೈಪಾಸ್ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿ ಆದ ನಂತರ ಅಪಘಾತಗಳು ಸರ್ವೇಸಾಮಾನ್ಯವಾಗಿರುತ್ತದೆ
ಇತ್ತೀಚಿಗೆ ಬೈಪಾಸ್ ರಸ್ತೆಯಲ್ಲಿ ಇದೇ ದಿನಾಂಕ ಜೂನ್ 23ರಂದು ಅಪಘಾತವಾಗಿ ಒಂದು ಜೀವ ಹಾನಿಯಾಗಿರುತ್ತದೆ ಇಲ್ಲಿನ ಸೂಳೇ ಬೈಪಾಸ್ ರಸ್ತೆಯಲ್ಲಿ ಅಪಘಾತಗಳನ್ನು ತಡೆಯಲು ಜಿಲ್ಲಾಡಳಿತವು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ
ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರವು ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಿರುತ್ತಾರೆ. ಸದರಿ ರಸ್ತೆಯಲ್ಲಿ ಅಪಘಾತಗಳನ್ನು ಅಗಾಧಗಳಾಗುತ್ತಿರುವ ಬಗ್ಗೆ ಶಿವಮೊಗ್ಗ ನಗರದ ಟ್ರಾಫಿಕ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು
ದೂರಿನ ಬಗ್ಗೆ ಠಾಣೆಯಿಂದಾಗಲಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಇನ್ನಾದರೂ ಜಿಲ್ಲಾಡಳಿತವು ಸೂಳೆಬೆಳೂರ್ ರಸ್ತೆಯ ಅಪಘಾತವನ್ನು ತಡೆಯಲು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಳಿಯ ನಿವಾಸಿಗಳಲ್ಲ ಒಗ್ಗೂಡಿ ಪ್ರತಿಭಟನೆ ನಡೆಸಿದರು
ಪ್ರತಿಭಟನೆಯಲ್ಲಿ ಅಬ್ದುಲ್ ರಹೀಮ್ ಸನಾವುಲ್ಲಾ ಇಮ್ರಾನ್ ನ್ಯಾಮತ್ ಮುಜ್ಜು ಹಾಗೂ ಸ್ಥಳೀಯ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ವರದಿ : ಮೆಟ್ರೊ ನ್ಯೂಸ್ 7
ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ವರದಿ: ಲೋಕೇಶ್ ನಾಯ್ಕ .ಭಟ್ಕಳ ಭಟ್ಕಳ : ನವೆಂಬರ್ 23ರಾಜ್ಯದಲ್ಲಿ ನಡೆದ ಉಪಚುನಾವಣೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಭರ್ಜರಿ ಜಯ. ಭಟ್ಕಳದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಸಂಮ್ಸುದ್ದೀನ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ . ಈ ಸಂದರ್ಭದಲ್ಲಿ…